ಅವತ್ತು ಗಣೇಶ ಹಬ್ಬಕ್ಕೆ ಮೊದಲು
ಗೌರಿಯಾಗಿ ಒಂದು ದಿನಕ್ಕೆ ಮಾತ್ರ ಬಂದು ಈಗ
ದುರ್ಗೆಯಾಗಿ, ಚಾಮುಂಡೇಶ್ವರಿಯಾಗಿ
ಹತ್ತು ದಿನ ನಿಮ್ಮೊಂದಿಗೆ ಇರುತ್ತೇನೆ’’
ಎನ್ನುತ್ತಾಳೆ ಪಾರ್ವತಿ.
ಇದನ್ನೇ ಸ್ತ್ರೀ ಅನ್ನೋದು, ಇದನ್ನೇ ನಾರೀ ಉವಾಚ ಅನ್ನೋದು!!
“ಇರುತ್ತೇನೆ” ಎಂದು ಬಂದ ದೇವಿಗೆ “ಇರಬೇಡ’’ ಎನ್ನಲಿಕ್ಕೆ ಆಗುತ್ತದೆಯಾ?
“ಅವಶ್ಯವಾಗಿ ಇರು, ಅಗತ್ಯವಾಗಿ ಇರು” ಎಂದು ಹೇಳಿ
“ಹತ್ತೂ ದಿನ ನಿನ್ನ ಉತ್ಸವ, ಪೂಜೆ ಮಾಡುತ್ತೇವೆ” ಎಂದು ಹೇಳಬೇಕಷ್ಟೇ!!
ಡಾ. ಶಿವಾನಂದ ಶಿವಾಚಾರ್ಯ ಶ್ರೀಗಳು
ಹಿರೇಮಠ, ತಪೋವನ, ತುಮಕೂರು
Categories:
