ಇಂದು ಮಹಾನವಮಿಯ ಪರ್ವಕಾಲ. ಇವತ್ತು ``ಆಯುಧ ಪೂಜಾ'' ದಿನವೋ? ಅಥವಾ ``ಆಯದ ಪೂಜಾ'' ದಿನವೋ? » Shri Kshethra Hiremath, Tumkur

ಇಂದು ಮಹಾನವಮಿಯ ಪರ್ವಕಾಲ.
ಇವತ್ತು “ಆಯುಧ ಪೂಜಾ” ದಿನವೋ?
ಅಥವಾ
“ಆಯದ ಪೂಜಾ” ದಿನವೋ?

ಇವತ್ತಿನ ದಿನಮಾನಗಳಲ್ಲಿ
ಆಯುಧ ಪೂಜೆಗಿಂತಲೂ
“ಆಯದ ಪೂಜೆ” ಎಂದು ಹೇಳುವುದು
ಹೆಚ್ಚು ಅರ್ಥಪೂರ್ಣ.

“ಜಲಂ ದದಾತಿ ಇತಿ ಜಲದಃ”
ಹೇಗೋ ಅದೇ ರೀತಿ
“ಆಯಂ ದದಾತಿ ಇತಿ ಆಯದಃ”

ಆಯ = ಆದಾಯ

ನಾವು ಬದುಕನ್ನು ಕಟ್ಟಿಕೊಳ್ಳಲು ಬಳಸುವ
ಪರಿಕರ, ಪದಾರ್ಥಗಳನ್ನು
ಪೂಜಿಸುವ ದಿನವಿದು.

ಅವುಗಳಿಗೆ ಗೌರವ ಸಲ್ಲಿಸುವ ದಿನವಿದು.

ಡಾ. ಶಿವಾನಂದ ಶಿವಾಚಾರ್ಯ ಶ್ರೀಗಳು
ಸುಕ್ಷೇತ್ರ ಹಿರೇಮಠ, ತಪೋವನ, ತುಮಕೂರು




Categories:





Related Posts

ಅವತ್ತು ಗಣೇಶ ಹಬ್ಬಕ್ಕೆ ಮೊದಲು
ಅವತ್ತು ಗಣೇಶ ಹಬ್ಬಕ್ಕೆ ಮೊದಲು ಗೌರಿಯಾಗಿ ಒಂದು ದಿನಕ್ಕೆ ಮಾತ್ರ ಬಂದು ಈಗ ದುರ್ಗೆಯಾಗಿ, ಚಾಮುಂಡೇಶ್ವರಿಯಾಗಿ ಹತ್ತು ದಿನ ನಿಮ್ಮೊಂದಿಗೆ
೮೩ರ ಗಡಿಯಲ್ಲಿ ಅಡಿ ಇಟ್ಟ ಶ್ರೀ ತೀತ ಮಲ್ಲಿಕಾರ್ಜುನರವರಿಗೆ ಜನ್ಮವರ್ಧಂತಿಯ ಶುಭಾಶೀರ್ವಾದಗಳು
ಮೊನ್ನೆ ಮಾರ್ಚ್ ೧೬, ಸೋಮವಾರ. ನಮ್ಮ ಮಠದ ಪರಮಾಪ್ತಭಕ್ತರಾದ ಶ್ರೀ ತೀತ ಮಲ್ಲಿಕಾರ್ಜುನರವರ ಜನ್ಮದಿನ. ಅವರಿಗೆ ಈಗ ೮೨ ಮುಗಿದು