ಅವತ್ತು ಗಣೇಶ ಹಬ್ಬಕ್ಕೆ ಮೊದಲು » Shri Kshethra Hiremath, Tumkur

ಅವತ್ತು ಗಣೇಶ ಹಬ್ಬಕ್ಕೆ ಮೊದಲು
ಗೌರಿಯಾಗಿ ಒಂದು ದಿನಕ್ಕೆ ಮಾತ್ರ ಬಂದು ಈಗ
ದುರ್ಗೆಯಾಗಿ, ಚಾಮುಂಡೇಶ್ವರಿಯಾಗಿ
ಹತ್ತು ದಿನ ನಿಮ್ಮೊಂದಿಗೆ ಇರುತ್ತೇನೆ’’
ಎನ್ನುತ್ತಾಳೆ ಪಾರ್ವತಿ.
ಇದನ್ನೇ ಸ್ತ್ರೀ ಅನ್ನೋದು, ಇದನ್ನೇ ನಾರೀ ಉವಾಚ ಅನ್ನೋದು!!
“ಇರುತ್ತೇನೆ” ಎಂದು ಬಂದ ದೇವಿಗೆ “ಇರಬೇಡ’’ ಎನ್ನಲಿಕ್ಕೆ ಆಗುತ್ತದೆಯಾ?
“ಅವಶ್ಯವಾಗಿ ಇರು, ಅಗತ್ಯವಾಗಿ ಇರು” ಎಂದು ಹೇಳಿ
“ಹತ್ತೂ ದಿನ ನಿನ್ನ ಉತ್ಸವ, ಪೂಜೆ ಮಾಡುತ್ತೇವೆ” ಎಂದು ಹೇಳಬೇಕಷ್ಟೇ!!

ಡಾ. ಶಿವಾನಂದ ಶಿವಾಚಾರ್ಯ ಶ್ರೀಗಳು
ಹಿರೇಮಠ, ತಪೋವನ, ತುಮಕೂರು




Categories:





Related Posts

ಇಂದು ಮಹಾನವಮಿಯ ಪರ್ವಕಾಲ. ಇವತ್ತು “ಆಯುಧ ಪೂಜಾ” ದಿನವೋ? ಅಥವಾ “ಆಯದ ಪೂಜಾ” ದಿನವೋ?
ಇಂದು ಮಹಾನವಮಿಯ ಪರ್ವಕಾಲ. ಇವತ್ತು “ಆಯುಧ ಪೂಜಾ” ದಿನವೋ? ಅಥವಾ “ಆಯದ ಪೂಜಾ” ದಿನವೋ? ಇವತ್ತಿನ ದಿನಮಾನಗಳಲ್ಲಿ ಆಯುಧ ಪೂಜೆಗಿಂತಲೂ
೮೩ರ ಗಡಿಯಲ್ಲಿ ಅಡಿ ಇಟ್ಟ ಶ್ರೀ ತೀತ ಮಲ್ಲಿಕಾರ್ಜುನರವರಿಗೆ ಜನ್ಮವರ್ಧಂತಿಯ ಶುಭಾಶೀರ್ವಾದಗಳು
ಮೊನ್ನೆ ಮಾರ್ಚ್ ೧೬, ಸೋಮವಾರ. ನಮ್ಮ ಮಠದ ಪರಮಾಪ್ತಭಕ್ತರಾದ ಶ್ರೀ ತೀತ ಮಲ್ಲಿಕಾರ್ಜುನರವರ ಜನ್ಮದಿನ. ಅವರಿಗೆ ಈಗ ೮೨ ಮುಗಿದು