2025, ಎಪ್ರಿಲ್ 12 ಶನಿವಾರ ಮಕ್ಕಳಿಗಾಗಿ ತಪೋವನದಲ್ಲಿ 14 ದಿನಗಳ ರಾಜ್ಯಮಟ್ಟದ ಬೇಸಿಗೆ ಶಿಬಿರ » Shri Kshethra Hiremath, Tumkur

ಎಲ್ಲರಿಗೂ ಸುಪ್ರಭಾತದ ಶುಭಮಂಗಲಾಶಯಗಳು.

ದಿನಾಂಕ 12ರಿಂದ ಎಪ್ರಿಲ್ 25ರವರೆಗೆ ಮಕ್ಕಳಿಗಾಗಿ ತಪೋವನದಲ್ಲಿ 14 ದಿನಗಳ ರಾಜ್ಯಮಟ್ಟದ ಸರ್ವಾಂಗಸುಂದರ ಬೇಸಿಗೆ ಶಿಬಿರ ಶುರುವಾಗುತ್ತಿದೆ. ಆಸಕ್ತರು ಹಿರೇಮಠ ಮತ್ತು ತಪೋವನವನ್ನು ಸಂಪರ್ಕಿಸಿ, ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸೋಣವಾಗಲಿ.

ಹೆಚ್ಚಿನ ಮಾಹಿತಿಗಾಗಿ ಹಿರೇಮಠವನ್ನು ಸಂಪರ್ಕಿಸಿ.

ಹಿರೇಮಠ ಭಕ್ತವೃಂದ
ಮತ್ತು ಹಿರೇಮಠದ ವ್ಯವಸ್ಥಾಪಕರು

ಸುಕ್ಷೇತ್ರ ಹಿರೇಮಠ, ಚಿಕ್ಕಪೇಟೆ, ತುಮಕೂರು




Categories:





Related Posts

೮೩ರ ಗಡಿಯಲ್ಲಿ ಅಡಿ ಇಟ್ಟ ಶ್ರೀ ತೀತ ಮಲ್ಲಿಕಾರ್ಜುನರವರಿಗೆ ಜನ್ಮವರ್ಧಂತಿಯ ಶುಭಾಶೀರ್ವಾದಗಳು
ಮೊನ್ನೆ ಮಾರ್ಚ್ ೧೬, ಸೋಮವಾರ. ನಮ್ಮ ಮಠದ ಪರಮಾಪ್ತಭಕ್ತರಾದ ಶ್ರೀ ತೀತ ಮಲ್ಲಿಕಾರ್ಜುನರವರ ಜನ್ಮದಿನ. ಅವರಿಗೆ ಈಗ ೮೨ ಮುಗಿದು
ದಿನಾಂಕ 23 ಮೇ – ಕಾರ್ಯಕ್ರಮ ನಿರೀಕ್ಷೆ ಮೀರಿ ಯಶಸ್ವಿ
2025, ಮೇ ತಿಂಗಳ 23, 24, 25 ಸುಕ್ಷೇತ್ರ ಹಿರೇಮಠದ ಕರ್ತೃ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಪುನಃ ಪ್ರಾಣ ಪ್ರತಿಷ್ಠಾಪನೆ
ಎಲ್ಲರಿಗೂ ಸುಪ್ರಭಾತದ ಶುಭಮಂಗಲಾಶಯಗಳು. ದಿನಾಂಕ ಮೇ ತಿಂಗಳ 23 ರಿಂದ 25ರವರೆಗೆ ಸುಕ್ಷೇತ್ರ ಹಿರೇಮಠದ ಕರ್ತೃ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ